ಗುರುವಾರ, ಆಗಸ್ಟ್ 1, 2013

ರಾತ್ರಿಯಾದರೆ ಸಾಕು
ಪ್ರತಿಕಂಬದಲ್ಲೊಬ್ಬ ಸೂರ್ಯ;
ಪಾಪ ಬೆಳದಿಂಗಳು,
ನಾಚಿಕೊಂಡು ನೆಲಕ್ಕಿಳಿಯುವುದಿಲ್ಲ
ಶಹರಗಳಲ್ಲಿ

-ಕೆಂಚನೂರಿನವ

1 ಕಾಮೆಂಟ್‌:

  1. ಮತ್ತೆ ಶರಾಬಿನಲಿ?

    ರಾತ್ರಿಯಾದರೆ ಸಾಕು
    ಪ್ರತಿ ಬಾರಿಗೊಬ್ಬ ತೂರ್ಯ.
    ಪಾಪ ಮನೆಯಂಗಳದಿ,
    ಅತ್ತು ಅತ್ತು ಬಾಗಿಲಿಗಾತು
    ಕಣ್ಣೀರಾದರು ಎಷ್ಟೋ
    ಶಹರಗಳಲ್ಲಿ

    ಪ್ರತ್ಯುತ್ತರಅಳಿಸಿ