ಶುಕ್ರವಾರ, ಮಾರ್ಚ್ 14, 2014

ಹನಿ

ಪೋಲಿ ಹುಡುಗರ
ಮುಂದೆ
ಹಾದುಹೋಗುವ ಮೂಲಕ
ತನ್ನ ಸೌಂದರ್ಯ
ಇನ್ನೂ ಕುಂದಿಲ್ಲವೆಂದು
ಖಾತರಿಪಡಿಸಿಕೊಳ್ಳುತ್ತಾಳೆ
ಆ ಮೂವತೈದರ ಸುಂದರಿ

-ಕೆಂಚನೂರಿನವ

1 ಕಾಮೆಂಟ್‌:

  1. ಅಂತೆಯೇ ಬಣ್ಣ ಹಚ್ಚಿದ ಕೂದಲು ಸವರುತ್ತಾ, ಹುಳ್ಳಗೆ ನಗುತ್ತಾನೆ ಬಸ್ ಸ್ಟಾಪಿನ ಮದ್ಯವಯಸ್ಕ.

    ಪ್ರತ್ಯುತ್ತರಅಳಿಸಿ