ಗುರುವಾರ, ಮಾರ್ಚ್ 13, 2014

ಹನಿ

ತುಂಬು ತಿಂಗಳಿನಂತ
ಇವಳು
ನನ್ನ ತೋಳುಗಳಲ್ಲಿ
ಇಷ್ಟಿಷ್ಟೇ ಕರಗುವುದಕ್ಕೆ
ಪಕ್ಷಗಳನ್ನು ಕಾಯುವುದಿಲ್ಲ

-ಕೆಂಚನೂರಿನವ

1 ಕಾಮೆಂಟ್‌:

  1. ದಿನಚರಿಯೂ ನಮ್ಮ ನಿಯಂಯ್ರಣಕ್ಕೆ ಸಿಕ್ಕಿದ್ದರೆ ಸದಾ ತಿಂಗಳ ಬೆಳಕೇ, ಏಕಾಂತಕ್ಕೆ ಕಾರ್ಗತ್ತಲ ಇರುಳು.

    ಪ್ರತ್ಯುತ್ತರಅಳಿಸಿ