ಸೋಮವಾರ, ಜೂನ್ 10, 2013

ಕಹಿಯೆಂದು ದೂರದಿರು ಗೆಳೆಯ
ಮಧುವನ್ನು

ಅದಕೂ ಕಹಿಯಾದ ನೆನಪಿದೆ
ನನ್ನೆದೆಯಲ್ಲಿ

-ಕೆಂಚನೂರಿನವ

1 ಕಾಮೆಂಟ್‌:

  1. ನಿಮ್ಮ ಕವನ ಸಂಕಲನಕ್ಕೆ ಮೊದಲ ಹನಿಗವನವಾಗಿ ಈ ಕವನವನ್ನೇ ಆಯ್ಕೆ ಮಾಡಿರಿ,
    ಎಲ್ಲೋ ಮೀಟಿಬಿಟ್ಟಿರಿ ದೋಸ್ತ್! :(

    ಪ್ರತ್ಯುತ್ತರಅಳಿಸಿ