ಸೋಮವಾರ, ಜೂನ್ 3, 2013

ಬಲು ರೋಮಾಂಚಕ
ಹಾದಿ ತಪ್ಪಿದ
ಹಡಗಿನ ಯಾನ

ಗುರಿ ತಲುಪುವುದು
ಅನುಮಾನವಷ್ಟೇ
ತೇಲುವ ಸುಖ
ಅನುಭವಿಸಬೇಕು
ಮುಳುಗುವವರೆಗೂ

-ಕೆಂಚನೂರಿನವ

1 ಕಾಮೆಂಟ್‌:

  1. ದಾರಿ ತಪ್ಪಿದ ಮಗ ಆಗಬೇಕು ಅಂತೀರಾ? ದೇವಾಡಿಗ? :-D

    ಬದುಕಿನ ಸಮಗ್ರ ಚಿತ್ರಣ ತೆರೆದಿಡುವ ಪುಟ್ಟ ಕವನ. ಭೇಷೂ...

    ಪ್ರತ್ಯುತ್ತರಅಳಿಸಿ