ಮಂಗಳವಾರ, ಜೂನ್ 18, 2013

ಎರಡು ಬಟ್ಟಲು ಮದ್ಯ
ನಡುವೆ ಇರಬೇಕು ಅಂತರ
ಅದುವೇ 'ಮದ್ಯಂತರ'
-ಕೆಂಚನೂರಿನವ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ