ಶುಕ್ರವಾರ, ಮಾರ್ಚ್ 29, 2013

ಬೆಳದಿಂಗಳು

ಸೂರ್ಯನಿಂದ
ಚಂದ್ರ ಕಡ ತಂದ
ಬೆಳಕು
**************************
ಎಲ್ಲೇ ಬಿಟ್ಟರೂ
ಮತ್ತೆ ಬಂದು
ಸೇರುವ
ನಮ್ಮನೆಯ ಬೆಕ್ಕಿನಂತದ್ದು
ನಿನ್ನ ನೆನಪು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ