ಗುರುವಾರ, ಡಿಸೆಂಬರ್ 19, 2013

ಕಿವಿಯಾಗು ಬಾ ಹುಡುಗಿ
ಪಿಸುಮಾತಿನ ಜೊತೆಗೆ
ಬಿಸಿಯುಸಿರು ಉಚಿತ

ಅನುಮಾನ ಬೇಡ
ಗೆಳತಿ ನಂಬಿಕೆಯಿಡು
ರೋಮಾಂಚನವಂತೂ ಖಚಿತ

-ಕೆಂಚನೂರಿನವ

2 ಕಾಮೆಂಟ್‌ಗಳು:

  1. ಮೊದಲು 'ಬ್ಲಾಗ್ ಮರೆತಿರೋ ಹೇಗೆ?' ಕರೆಗೆ ಓಗೊಟ್ಟು ಬ್ಲಾಗಿಸಿದ ನಿಮಗೆ ನಮನಗಳು.ಓದಿದ ನಮಗೇ ಹೀಗೇ ಪುಳಕವಾದರೆ, ಆ ನಲ್ಲೆಯ ಪಾಡೇನು ಮಿತ್ರ. ಆಕೆಯ ಉತ್ತರವೇನೆಂದು ವಿವರಿಸಿ ಮತ್ತೊಮ್ಮೆ.

    ಪ್ರತ್ಯುತ್ತರಅಳಿಸಿ